Surprise Me!

ಕೊಹ್ಲಿ ಹಾಗು ನನ್ನ ನಡುವೆ ಏನೂ ಬದಲಾಗಿಲ್ಲ ಎಂದ ರಹಾನೆ | Oneindia Kannada

2021-01-27 154 Dailymotion

ಇಂಗ್ಲೆಂಡ್ ಟೆಸ್ಟ್‌ ಸರಣಿಯ ವೇಳೆ ವಿರಾಟ್ ಕೊಹ್ಲಿಗೆ ನಾಯಕತ್ವ, ತನ್ನ ಪಾಲಿಗೆ ಉಪನಾಯಕ ಜವಾಬ್ದಾರಿ ಕೊಟ್ಟಿರುವ ಬಗ್ಗೆ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ. ಅಗತ್ಯಬಿದ್ದಾಗ ನಾಯಕನ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ. ಇಲ್ಲದಿದ್ದರೆ ಉಪನಾಯಕನಾಗಿ ತಂಡಕ್ಕೆ ಬಲ ತುಂಬುತ್ತೇನೆ ಎಂದು ರಹಾನೆ ಹೇಳಿದ್ದಾರೆ.<br /><br />Rahane has done an amazing job in Australia when Kohli wasn't there and now they are being compared. Watch what Rahane has to say about it

Buy Now on CodeCanyon